ಕೊರೊನಾ ಬಗ್ಗೆ ವಿಶಿಷ್ಟವಾಗಿ ಜಾಗೃತಿ ಮೂಡಿಸಿದ ಬಾಗಲಕೋಟೆ ಬಾಲಕಿ - ಬಾಗಲಕೋಟೆ ಲೇಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6952023-thumbnail-3x2-dagga.jpg)
ಬಾಗಲಕೋಟೆ: ಕೊರೊನಾ ಸಂಬಂಧ ಪೊಲೀಸರಿಂದ ಹಿಡಿದು ನಟ, ನಟಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಈ ನಡುವೆ ಮುಧೋಳದ 7 ವರ್ಷದ ಬಾಲಕಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾಳೆ. ಮುಧೋಳ ನಗರದ ವೈದ್ಯಾಧಿಕಾರಿ ಡಾ. ಅನಿಲ್ ಗಿರಡ್ಡಿ ಎಂಬುವರ ಪುತ್ರಿ ಜಾಹ್ನವಿ ಕೊರೊನಾವನ್ನು ನಿಯಂತ್ರಿಸಲು ಜನರು ಯಾವ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ತನ್ನ ಮುದ್ದಾದ ನಟನೆ, ಚಟಪಟ್ ಮಾತಿನಿಂದ ವಿವರಿಸಿದ್ದಾಳೆ. ಬಾಲಕಿಯ ಈ ಮುದ್ದಾದ ಮಾತುಗಳು ಜನರ ಗಮನ ಸೆಳೆದಿವೆ.