thumbnail

By

Published : Oct 26, 2019, 10:26 AM IST

ETV Bharat / Videos

ಶಿರಾದಲ್ಲಿ ಸರಣಿ ಕಳ್ಳತನ: ನಗದು ಸೇರಿ ಚಿನ್ನಾಭರಣ ದೋಚಿದ ಖದೀಮರು!

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹೊಸೂರು ಹಾಗೂ ಮುದ್ದೇನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನವಾಗಿದ್ದು, ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಹೊಸೂರು ಗ್ರಾಮದ 5 ಮನೆ, ಮುದ್ದೆನಹಳ್ಳಿ ಗ್ರಾಮದಲ್ಲಿ 2 ಮನೆಗಳಿಗೆ ಕನ್ನ ಹಾಕಲಾಗಿದ್ದು, ಕೆಂಚಣ್ಣ, ಹನುಮಕ್ಕ, ರತ್ನಮ್ಮ, ನಾಗರಾಜು ಹಾಗೂ ಹಾಲಪ್ಪ ಎನ್ನುವವರ ಮನೆಯಲ್ಲಿನ ಬೀರು ಮುರಿದು ಚಿನ್ನಾಭರಣ ದೋಚಲಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.