ಪ್ಲಾಸ್ಟಿಕ್ ನಿಷೇಧ ಮಾಡಿದ್ರೆ ಎಷ್ಟೆಲ್ಲಾ ಒಳ್ಳೆದಾಗುತ್ತೆ ನೋಡಿ.... - use of plastic ban
🎬 Watch Now: Feature Video
ಪ್ಲಾಸ್ಟಿಕ್... ಪ್ಲಾಸ್ಟಿಕ್.. ಪ್ಲಾಸ್ಟಿಕ್.. ಎಲ್ಲಿ ನೋಡಿದರೂ ಪ್ಲಾಸ್ಟಿಕ್ದೆ ಹಾವಳಿ.. ಯಾವ ಅಂಗಡಿಯಲ್ಲಿ ಏನೇ ತೆಗೆದುಕೊಂಡರು ಪ್ಲಾಸ್ಟಿಕ್ನಲ್ಲೇ ಹಾಕಿ ಕೊಡ್ತಾರೆ. ಪ್ಲಾಸ್ಟಿಕ್ ಇಲ್ಲದಿದ್ದರೆ ಜೀವನದಲ್ಲಿ ಏನು ಮಾಡೋದು ಎಂಬ ಹಂತಕ್ಕೆ ಬಂದು ಮುಟ್ಟಿತ್ತು ಪರಿಸ್ಥಿತಿ. ಆದರೆ ಪ್ಲಾಸ್ಟಿಕ್ ಬದಲು ಬೇರೊಂದು ಅವಕಾಶವಿದೆ. ಎಸ್ ಈ ಸ್ಟೋರಿಯನ್ನೊಮ್ಮೆ ನೋಡಿ. ಪ್ಲಾಸ್ಟಿಕ್ ನಿಷೇಧದಿಂದ ಏನೆಲ್ಲಾ ಆಯ್ತು ಅಂತ.