thumbnail

By

Published : Mar 25, 2020, 12:08 PM IST

ETV Bharat / Videos

ಬೆಳಗಾವಿ ನಗರವನ್ನು ಶುಚಿಯಾಗಿರಿಸಲು ಎಸ್​ಡಿಆರ್​ಎಫ್ ಶ್ರಮ

ಬೆಳಗಾವಿ: ದಿನದಿಂದ ದಿನಕ್ಕೆ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಬೆಳಗಾವಿ ಜಿಲ್ಲೆ ಕಾಲಿಡದಂತೆ ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಇದಲ್ಲದೇ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು, ಅಗ್ನಿಶಾಮಕ ದಳ, ಎಸ್​ಡಿಆರ್​​ಎಫ್​ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಗರವನ್ನು ಸ್ವಚ್ಛವಾಗಿಡಲು‌ ಶ್ರಮಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.