ಮೇಘಸ್ಫೋಟಕ್ಕೆ ಸವದತ್ತಿಯಲ್ಲಿ ತಲ್ಲಣ: ಯಲ್ಲಮ್ಮನಿಗೂ ಜಲದಿಗ್ಭಂಧನ - Flooding at Savadatti Yallamma Temple
🎬 Watch Now: Feature Video
ಅವಳು ಶಕ್ತಿದೇವತೆ, ಸಾಕ್ಷಾತ್ ಪರಶಿವನ ಸತಿಯಾಗಿ ನೆಲೆಸಿರುವ ತಾಯಿ ಎಂಬ ಪ್ರತೀತಿ ಇದೆ. ಸಂಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಆಶೀರ್ವದಿಸುವ ಜಗನ್ಮಾತೆಗೆ ಈಗ ಜಲದಿಗ್ಭಂಧನವಾಗಿದೆ.