ಶಾಲೆ, ಪಾಠ ಅಂತ ಒತ್ತಡದಲ್ಲಿದ್ದ ಮಕ್ಕಳಿಗೆ ಶಿಕ್ಷಕರಿಂದ ಸಿಕ್ತು ಸಂಕ್ರಾಂತಿ ಗಿಫ್ಟ್ - ದಾವಣಗೆರೆ ಶಾಲೆಯಲ್ಲಿ ಸಂಕ್ರಾಂತಿ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5713667-thumbnail-3x2-dr.jpg)
ಆ ಮಕ್ಕಳು ಪ್ರತಿದಿನ ಶಾಲೆ, ಪುಸ್ತಕ, ಕ್ಲಾಸ್ ರೂಂ, ಹೋಮ್ ವರ್ಕ್ ಅನ್ನೋದ್ರಲ್ಲೇ ಕಾಲ ಕಳೀತಿದ್ರು. ಆದ್ರಿವತ್ತು ಮಾತ್ರ ಅವರಿಗೆ ಸ್ಕೂಲ್ ಬ್ಯಾಗ್ ಭಾರವಿಲ್ಲ, ಯೂನಿಫಾರಂ ಇಲ್ಲ, ತರಗತಿಗಳೂ ಇಲ್ಲ. ಮಕ್ಕಳಿಗೆ ಖುಷಿಪಡೋಕೆ ಇದಕ್ಕಿಂತ ಮತ್ತೇನು ಬೇಕು ಹೇಳಿ? ಪ್ರತಿದಿನ ಶಾಲೆಯಲ್ಲಿ ಬರೀ ಪಾಠ ಆಟ ಅಂತಿದ್ದ ಮಕ್ಕಳು ಇವತ್ತು ಹಬ್ಬ ಆಚರಿಸಿ ಎಂಜಾಯ್ ಮಾಡಿದ್ರು.