ಕೊಪ್ಪಳಕ್ಕೆ ವಿದೇಶದಿಂದ ಬಂದ 68 ಮಂದಿ ಮೇಲೆ ನಿಗಾ.. ಸಂಸದ ಸಂಗಣ್ಣ ಕರಡಿ - ಸಂಗಣ್ಣ ಕರಡಿ ಸಂಸದ
🎬 Watch Now: Feature Video
ಮಹಾಮಾರಿ ಕೊರೊನಾ ವಿರುದ್ಧದ ಸಮರ ಗೆಲ್ಲಬೇಕಿದ್ರೆ ಲಾಕ್ಡೌನ್ನ ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಲೇಬೇಕಿದೆ. ಆದರೆ, ಲಾಕ್ಡೌನ್ ಆಗಿರೋದ್ರಿಂದ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಈಗಾಗಲೇ ಮಾಡುತ್ತಿದೆ. ಇದರ ಜತೆಗೆ ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ವಿದೇಶದಿಂದ ಬಂದ 68 ಜನರ ಮೇಲೆ ನಿಗಾ ಇರಿಸಲಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ..
Last Updated : Mar 28, 2020, 5:19 PM IST