ಹಾರಾಟ ಅವರದು.. ನರಳಾಟ ರೈತರದು.. ರನ್‌ವೇ ನೀರು ಹರಿದು ಬೆಳೆ ಸಂಪೂರ್ಣ ಹಾಳು! - Devanahalli Airport
🎬 Watch Now: Feature Video
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾದಗಿನಿಂದಲೂ ಇಲ್ಲಿನ ಸ್ಥಳೀಯರಿಗೆ ಒಂದಲ್ಲ ಒಂದು ಕಿರಿಕ್ ಮಾಡುತ್ತಲೇ ಬರುತ್ತಿದೆ. ಆರಂಭದಲ್ಲಿ ಜಮೀನು ಕಳೆದುಕೊಂಡವರಿಗೆ ಸರಿಯಾದ ಪರಿಹಾರ ನೀಡದೆ, ಗ್ರಾಮ ಪಂಚಾಯತ್‌ಗಳಿಗೆ ಸರಿಯಾದ ಟ್ಯಾಕ್ಸ್ ಕಟ್ದದೆ ಇದ್ದ ವಿಮಾನ ನಿಲ್ದಾಣ ಪ್ರಾಧಿಕಾರ. ಈಗ ರನ್ ವೇಯಲ್ಲಿ ತುಂಬಿದ್ದ ಮಳೆ ನೀರನ್ನು ಕೃಷಿ ಭೂಮಿಗೆ ಬಿಟ್ಟು ರೈತರ ಆಕ್ರೋಶಕ್ಕೆ ಕಾರಣವಾಗಿದೆ.