ಮಗನಿಗೆ ಜಾನಿ ಜಾನಿ ಯೆಸ್ ಪಪ್ಪಾ ಪದ್ಯ ಹೇಳಿಕೊಟ್ಟ ಯಶ್ - Bangalore Latest News Update
🎬 Watch Now: Feature Video
ಬೆಂಗಳೂರು: ಕೊರೊನಾ ಲಾಕ್ಡೌನ್ ಸಮಯದಲ್ಲಿ ಹೆಚ್ಚು ಮಂದಿ ಸಿನಿಮಾ ತಾರೆಯರು ಗಾರ್ಡನಿಂಗ್, ಮನೆಯಲ್ಲಿ ವಿಧವಿಧವಾದ ಅಡುಗೆ ಮಾಡುತ್ತಾ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅದೇ ರೀತಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಈ ಸಮಯವನ್ನು ಮಕ್ಕಳೊಂದಿಗೆ ಸಂತೋಷವಾಗಿ ಕಳೆಯುತ್ತಿದ್ದಾರೆ. ತಮ್ಮ ಮಗ ಯಥರ್ವ್‌ಗೆ ಜಾನಿ ಜಾನಿ ಯೆಸ್ ಪಪ್ಪಾ ಪದ್ಯವನ್ನು ಹೇಳಿಕೊಟ್ಟಿರುವ ವಿಡಿಯೋವನ್ನು ಮಾಡಿದ್ದು ಫುಲ್ ವೈರಲ್ ಆಗುತ್ತಿದೆ.