ಮೌಢ್ಯ ನಿಷೇಧ ಕಾಯ್ದೆ ಜಾರಿಯಾದ್ರೂ ಏನಿದು ಹೊನ್ನಾಳಿ ಶಾಸಕರೇ? - ಸಿಡಿ ಉತ್ಸವದಲ್ಲಿ ಭಾಗಿಯಾಗಿ ಅನಿಷ್ಟ ಪದ್ಧತಿಗೆ ಸಾಥ್
🎬 Watch Now: Feature Video
ಒಂದೆಡೆ ರಾಜ್ಯ ಬಿಜೆಪಿ ಸರ್ಕಾರ ಮೌಢ್ಯ ನಿಷೇಧ ಕಾನೂನು ಜಾರಿ ಮಾಡಿದೆ. ಇನ್ನೊಂದೆಡೆ ಅದೇ ಸರ್ಕಾರದ ಶಾಸಕರು ಮೌಢ್ಯವನ್ನು ಬಿಂಬಿಸುವ ಜಾತ್ರೆಯೊಂದರ ಸಿಡಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ಅದೆಲ್ಲಿ ಅಂತೀರಾ? ಆ ಶಾಸಕರು ಯಾರು ಅಂತೀರಾ? ಈ ಸ್ಟೋರಿ ನೋಡಿ..
Last Updated : Jan 29, 2020, 2:13 PM IST