ಪವಾಡ ಪುರುಷನ 200ನೇ ಜನ್ಮದಿನ: ಹುಟ್ಟಿದ ದಿನದಂದೇ ವಿಧಿವಶರಾದ ಶರೀಫರ ತತ್ವಪದ ಇಂದಿಗೂ ಪ್ರಸ್ತುತ - Spiritual Guru
🎬 Watch Now: Feature Video
ಕರ್ನಾಟಕದ ಕಬೀರ, ಸಂತ, ತತ್ವಜ್ಞಾನಿ, ಶಿವಯೋಗಿ ಕವಿ ಶಿಶುನಾಳ ಶರೀಫರು ಜನ್ಮಿಸಿ ಇನ್ನೂರು ವರ್ಷಗಳಾಗಿವೆ. ಹುಟ್ಟಿದ ದಿದಂದೇ ವಿಧಿವಶರಾದ ಶರೀಫರ ಚಿಂತನೆ ಮಾರ್ಗದರ್ಶನ ಮನುಕುಲಕ್ಕೆ ಇವತ್ತಿಗೂ ಮಾದರಿ. ಅವರ ಸಾಧನೆ ನಡೆದು ಬಂದ ಹಾದಿಯ ಒಂದು ಹಿನ್ನೋಟ ಇಲ್ಲಿದೆ.
Last Updated : Jul 3, 2019, 10:53 AM IST