ಬಾಲ್ಕನಿಯಿಂದ ಕೆಳಗೆ ಬಿದ್ದ ಬಾಲಕಿ... ಅದೃಷ್ಟವಶಾತ್ ಬಚಾವ್: ವಿಡಿಯೋ - ಬಾಲ್ಕನಿ
🎬 Watch Now: Feature Video

ತಮಾಷೆ ಮಾಡಲು ಹೋಗಿ ಬಾಲ್ಕನಿಯಿಂದ ಬಾಲಕಿಯೊಬ್ಬಳು ಕೆಳಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಛಿಂದವಾಡದಲ್ಲಿ ಸ್ನೇಹಿತೆಯೊಂದಿಗೆ ಕುಳಿತಿದ್ದ ಸಹೋದರಿಯನ್ನು ಕೆಳಗಿಳಿ ಎಂದ ಅಣ್ಣ, ಚೇರ್ ಇಟ್ಟು ತಮಾಷೆ ಮಾಡಿದ್ದಾನೆ. ಚೇರ್ ಮೇಲೆ ಕಾಲಿಡಲು ಹೋಗಿ ಆಯತಪ್ಪಿ ಆ ಹುಡುಗಿ ಬಾಲ್ಕನಿಯಿಂದ ಸೀದಾ ರಸ್ತೆಗೆ ಬಿದ್ದಿದ್ದಾಳೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.