ಐದು ವರ್ಷದ ಬಾಲಕನಿಂದ ರಂಜಾನ್ ವ್ರತಾಚರಣೆ.. - ramjan

🎬 Watch Now: Feature Video

thumbnail

By

Published : Apr 29, 2020, 10:17 AM IST

ಮುಸ್ಲಿಂ ಸಮುದಾಯಕ್ಕೆ ರಂಜಾನ್​​ ಮಾಸ ಬಹಳ ಪವಿತ್ರ. ಆದರೆ, ಲಾಕ್​ಡೌನ್​​ ಹಿನ್ನೆಲೆ ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಉಪವಾಸ ಮಾಡುತ್ತಿದ್ದಾರೆ. ಹುಬ್ಬಳ್ಳಿ ನಗರದ ಬಾಣತಿಕಟ್ಟೆಯಲ್ಲಿ 5 ವರ್ಷದ ಚಿಕ್ಕ ಬಾಲಕ ಮಹಮ್ಮದ್​​ ಫರ್ಹಾನ್ ಜಮಾದಾರ ಎಂಬಾತ ರೋಜಾ ಆಚರಿಸುವ ಮೂಲಕ ಗಮನ ಸೆಳೆದಿದ್ದಾನೆ. ಜೊತೆಗೆ ಮನೆಯಲ್ಲಿಯೇ ನಮಾಜ್ ಮಾಡುವ ಮೂಲಕ ಮನೆಯಿಂದ ಯಾರೂ ಹೊರ ಬರಬೇಡಿ ಎಂದು ಕೊರೊನಾ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.