ರಾಣೆಬೆನ್ನೂರಲ್ಲಿ ರಾಮಮಂದಿರ ಕಟ್ಟಿದ ಭಜರಂಗದಳ... ದ್ವಾರದಲ್ಲೇ ವಿಘ್ನ ನಿವಾರಕ ಗೋಚರ...! - ದ್ವಾರದಲ್ಲೇ ವಿಘ್ನ ನಿವಾರಕ
🎬 Watch Now: Feature Video
ಭಜರಂಗದಳ ಕಾರ್ಯಕರ್ತರು ರಾಣೆಬೆನ್ನೂರು ನಗರದಲ್ಲಿ ರಾಮಮಂದಿರ ಕಟ್ಟಿದ್ದಾರೆ. ಅಯ್ಯೋ ಇದೇನಪ್ಪಾ ಅಯೋಧ್ಯೆಯಲ್ಲಿ ಕಟ್ಟಬೇಕಾದ ರಾಮಮಂದಿರವನ್ನು ರಾಣೆಬೆನ್ನೂರು ನಗರದಲ್ಲಿ ಯಾಕೆ ಕಟ್ಟಿದ್ದಾರೆ ಎಂದು ಚಿಂತಿಸಿಬೇಡಿ ಇಲ್ಲಿದೆ ನೋಡಿ ಸ್ಟೋರಿ.