ETV Bharat / spiritual

ಬುಧವಾರದ ಪಂಚಾಂಗ, ದಿನ ಭವಿಷ್ಯ: ನೀವಿಂದು ಭರವಸೆ ಕಳೆದುಕೊಳ್ಳದಿರಿ - DAILY HOROSCOPE OF WEDNESDAY

ಬುಧವಾರದ ಪಂಚಾಂಗ ಮತ್ತು ರಾಶಿ ಭವಿಷ್ಯ ಹೀಗಿದೆ.

Daily horoscope of wednesday
ಬುಧವಾರದ ದಿನ ಭವಿಷ್ಯ (ETV Bharat)
author img

By ETV Bharat Karnataka Team

Published : Feb 5, 2025, 5:00 AM IST

ಇಂದಿನ ಪಂಚಾಂಗ

05-02-2025, ಬುಧವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ಉತ್ತರಾಯಣ

ಮಾಸ: ಪುಷ್ಯ

ಪಕ್ಷ: ಶುಕ್ಲ

ತಿಥಿ: ಅಷ್ಟಮಿ

ನಕ್ಷತ್ರ: ಭರಣಿ

ಸೂರ್ಯೋದಯ : ಮುಂಜಾನೆ 06:44 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 12:20 ರಿಂದ 13:08 ಗಂಟೆವರೆಗೆ

ರಾಹುಕಾಲ : ಮಧ್ಯಾಹ್ನ 12:32 ರಿಂದ 13:59 ಗಂಟೆಯವರೆಗೆ

ದುರ್ಮುಹೂರ್ತಂ : ಮಧ್ಯಾಹ್ನ 13:59 ರಿಂದ 15:25 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 06:19 ಗಂಟೆಗೆ

ಮೇಷ : ನಿಮ್ಮ ಧಾರಾಳ ಕ್ರಮದಿಂದ ನೀವು ನಿಮ್ಮ ಮೌಲ್ಯವನ್ನು ಪ್ರದರ್ಶಿಸುತ್ತೀರಿ. ನೀವು ಕೆಲಸದಲ್ಲಿ ಬಹುಶಃ ಮಹತ್ತರ ಯೋಜನೆಗಳು ಮತ್ತು ಆಲೋಚನೆಗಳನ್ನು ರೂಪಿಸುತ್ತೀರಿ ಮತ್ತು ಇವು ಅತ್ಯಂತ ಅನುಕೂಲಕರವಾಗಿರುತ್ತವೆ. ಇಷ್ಟೆಲ್ಲ ಇದ್ದರೂ ಅಗತ್ಯವಿರುವ ಮಾನ್ಯತೆಯನ್ನು ನೀವು ಪಡೆಯುವುದಿಲ್ಲ. ಧೈರ್ಯ ಕಳೆದುಕೊಳ್ಳಬೇಡಿ. ನಿರುತ್ಸಾಹಗೊಳ್ಳದೆ ಹಿನ್ನಡೆಗಳನ್ನು ಎದುರಿಸುವುದನ್ನು ಕಲಿಯಿರಿ.

ವೃಷಭ : ಈ ದಿನ ನೀವು ನಿಮ್ಮ ಅದೃಷ್ಟ ಬಿಟ್ಟುಬಿಡುವ ಅನಿವಾರ್ಯತೆ ಹೊಂದುತ್ತೀರಿ. ನಿಮ್ಮನ್ನು ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ, ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಯ ಬಿಡಿ. ಯಾವುದೇ ಒಂದು ದಿನದಂತೆ ಈ ದಿನವೂ ಮುಂದಕ್ಕೆ ಸಾಗುತ್ತದೆ.

ಮಿಥುನ : ನೀವು ಕೈಗೊಳ್ಳುವ ಯಾವುದೇ ಕೆಲಸ ಯಾವುದೇ ತಡವಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಬೇಕು. ಆದರೆ ಅದಕ್ಕೆ, ನೀವು ನಿಮ್ಮ ಕೈಯಲ್ಲಿರುವ ಕೆಲಸವನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಕಲಿಯಬೇಕು. ನಿಮ್ಮ ಎಲ್ಲ ಪ್ರಯತ್ನಗಳಿಗೂ ಬಹಳ ಬೇಗನೆ ಪುರಸ್ಕಾರ ದೊರೆಯುವುದರಿಂದ ನೀವು ಸಂತೋಷಪಡುತ್ತೀರಿ.

ಕರ್ಕಾಟಕ : ನಿಮಗೆ ಇಂದು ಅದೃಷ್ಟದೇವತೆ ಒಲಿದಿದ್ದಾಳೆ. ನೀವು ಭೂಮಿ, ಮನೆ ಅಥವಾ ಕಟ್ಟಡ ವ್ಯಾಪಾರದಿಂದ ಗಳಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರ ಪಡೆಯುತ್ತೀರಿ. ಅತ್ಯಂತ ಲಾಭದಾಯಕ ದಿನ ನಿಮಗಾಗಿ ಕಾಯುತ್ತಿದೆ.

ಸಿಂಹ : ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ ನೀವು ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

ಕನ್ಯಾ : ಇಡೀ ದಿನ ಗೊತ್ತಿಲ್ಲದ ವಿಷಯಕ್ಕೆ ನಿಮ್ಮ ಮನಸ್ಸು ಭಯಗ್ರಸ್ತವಾಗಿರುತ್ತದೆ. ನಿಮ್ಮ ಮಿತ್ರರಲ್ಲಿ ಅತಿಯಾದ ಖರ್ಚು ಮಾಡುವ ಸನ್ನಿವೇಶಗಳಿಂದ ದೂರವಿರಿ. ಈ ದಿನ ನಿಮ್ಮಿಂದ ಕೊಂಚ ಜಾಗರೂಕತೆ ಅಗತ್ಯವಿದೆ.

ತುಲಾ : ನೀವು ಎಷ್ಟು ಪ್ರತಿಭಾವಂತರು ಎಂದು ಜಗತ್ತಿನ ಎದುರು ಪ್ರದರ್ಶಿಸಲು ಇಂದು ಪರಿಪೂರ್ಣ ದಿನದಂತೆ ಕಾಣುತ್ತದೆ. ಬಟ್ಟೆಗಳನ್ನು ಕೊಳ್ಳುವಲ್ಲಿ ಸಂತೋಷ ಪಡುವವರು, ಇಂದು ಅವುಗಳನ್ನು ಕೊಳ್ಳಲು ಅವಕಾಶ ಪಡೆಯಬಹುದು. ನಿಮಗೆ ಸಂಬಂಧಿಸಿದ ವಿಷಯಕ್ಕೆ ಮಾಡಲು ಮತ್ತು ಹೇಳಲು ಲಕ್ಷ್ಯ ನೀಡುವುದು ಅಗತ್ಯ. ನೀವು ಇಂದಿನ ಬಹುತೇಕ ದಿನವನ್ನು ಹಗಲುಗನಸಿನಲ್ಲಿ ಕಳೆಯಬಹುದು. ಆದರೆ ಒಟ್ಟಾರೆ ಪ್ರತಿಯೊಂದು ಕೂಡಾ ನಿಮಗೆ ಸುಸೂತ್ರವಾಗಿರುತ್ತದೆ.

ವೃಶ್ಚಿಕ : ನೀವು ಹೊಸ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಹೆಚ್ಚಾಗಿದೆ. ಆದಾಗ್ಯೂ, ಈ ಕಾರ್ಯಕ್ರಮಗಳು ನಿಮ್ಮ ನಿರೀಕ್ಷೆಗಳನ್ನು ತಲುಪದೇ ಇರುವ ಸಾಧ್ಯತೆಗಳಿವೆ. ಆದರೆ, ಭರವಸೆ ಕಳೆದುಕೊಳ್ಳಬೇಡಿ ಮತ್ತು ನಿರುತ್ಸಾಹಗೊಳ್ಳಬೇಡಿ. ನಿಮ್ಮ ಸ್ಫೂರ್ತಿಯನ್ನು ಎತ್ತರದಲ್ಲಿರಿಸಿಕೊಳ್ಳಿರಿ. ಯಶಸ್ವಿಯಾಗುವವರೆಗೂ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಶಾಲೆಯಲ್ಲಿ ಕಲಿತ ಮೊದಲ ಪಾಠವನ್ನು ಅನುಷ್ಠಾನಗೊಳಿಸಿ.

ಧನು : ಕಾರ್ಯಗಳು ಮಾತುಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳಿ. ಬಹಳ ದೀರ್ಘಕಾಲದಿಂದ ನಿಮ್ಮ ಗಮನ ಬೇಡುತ್ತಿರುವ ನಿಮ್ಮ ಕೆಲಸವನ್ನು ಪೂರೈಸುವ ಎಲ್ಲ ಸಾಧ್ಯತೆಗಳೂ ಇವೆ. ಈಗ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಂಘರ್ಷಗಳನ್ನು ಮಂಡಿಸಿದರೂ ಅವುಗಳನ್ನು ತಾರ್ಕಿಕವಾಗಿ ಪರಿಹರಿಸುತ್ತೀರಿ.

ಮಕರ : ನಿಮ್ಮ ವಿಶ್ವಾಸ ನಿಮ್ಮನ್ನು ಹಲವು ಸ್ಥಳಗಳಿಗೆ ಕೊಂಡೊಯ್ಯಲಿದೆ. ನಿಮ್ಮ ಧನಾತ್ಮಕ ಹೊರನೋಟ ನಿಮಗೆ ನಿಮ್ಮ ಗುರಿಗಳಿಗೆ ಹತ್ತಿರವಾಗಲು ನೆರವಾಗುತ್ತದೆ. ನೀವು ನಿರುದ್ವಿಗ್ನರಂತೆ ಕಾಣುವವರಲ್ಲ. ನಿಮ್ಮ ಲೆಕ್ಕಾಚಾರದ ನಿರ್ಧಾರಗಳು ಮತ್ತು ಸಾಧನೆಗಳು ನಿಮಗೆ ಯಶಸ್ವಿಯಾಗಲು ನೆರವಾಗುತ್ತವೆ ಎಂದು ನೀವು ತಿಳಿದಿದ್ದೀರಿ.

ಕುಂಭ : ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸುದ್ದಿಯಿಂದ ಖಂಡಿತವಾಗಿಯೂ ನೀವು ಸಂಭ್ರಮಿಸಲು ಬಯಸುತ್ತೀರಿ. ನಿಮ್ಮ ದಿನ ಯಾವುದೇ ಅಡೆತಡೆಗಳಿಲ್ಲದೆ ಮುನ್ನಡೆಯುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ, ನಿಮ್ಮ ಗುರಿಗಳನ್ನು ಪೂರೈಸುವಲ್ಲಿ ಒಂದು ಇಂಚು ಮುಂದಿದ್ದೀರಿ.

ಮೀನ : ಇಂದು ನಿಮ್ಮ ಗ್ರಹಗಳ ಸ್ಥಾನವನ್ನು ನೋಡಿದರೆ, ಹಣಕಾಸಿನ ಅದೃಷ್ಟ ತಿರುಗು ಮುರುಗಾಗುವ ಸಾಧ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದೀರಿ. ಹಣಕಾಸಿನ ವ್ಯವಹಾರಗಳ ವಿಷಯಕ್ಕೆ ಬಂದರೆ ಜಾಗರೂಕರಾಗಿರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.