ಕ್ಯಾಸೆಟ್ ರೀಲ್ನಲ್ಲಿ ಮೂಡಿದ ವರನಟ : ರಾಜ್ ಅಭಿಮಾನಿಯ ಕೈಚಳಕ - ಡಾ. ರಾಜಕುಮಾರ್ 92ನೇ ಹುಟ್ಟು ಹಬ್ಬ
🎬 Watch Now: Feature Video
ಇಂದು ನಟಸಾರ್ವಭೌಮ ಡಾ. ರಾಜಕುಮಾರ್ ಅವರ 92ನೇ ಹುಟ್ಟುಹಬ್ಬ. ಲಾಕ್ಡೌನ್ ಹಿನ್ನೆಲೆ ಅಭಿಮಾನಿಗಳು ತಾವಿರುವ ಸ್ಥಳದಲ್ಲಿಯೇ ತಮ್ಮದೇ ಆದ ವಿಧದಲ್ಲಿ ಅಣ್ಣಾವ್ರ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದಾರೆ. ಮೈಸೂರಿನ ಹೆಸರಾಂತ ಚಿತ್ರ ಕಲಾವಿದ ಯೋಗಾನಂದ್ ಅವರು ಹಳೆಯ ಕಾಲದ ಟೇಪ್ ರೆಕಾರ್ಡರ್ನ ಕ್ಯಾಸೆಟ್ನ ರೀಲ್ಗಳನ್ನ ಬಳಸಿಕೊಂಡು ವರನಟನ ಭಾವಚಿತ್ರವನ್ನು ಬಿಡಿಸುವ ಮೂಲಕ ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ