ಸಿಸಿಬಿ ಸಂಕಷ್ಟ ದೂರವಾಗಲಿ ಎಂದು ರಾಧಿಕಾ ಅಭಿಮಾನಿ ಉರುಳು ಸೇವೆ - Yuvaraja
🎬 Watch Now: Feature Video
ಮಂಡ್ಯ: ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಸಂಕಷ್ಟದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರಾಧಿಕಾ ಅಭಿಮಾನಿಯೊಬ್ಬ ಚಾಮುಂಡೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿ ಅವರಿಗೆ ಬಂದಿರೋ ಸಂಕಷ್ಟ ಪರಿಹಾರವಾಗಲಿ ಎಂದು ಬೇಡಿಕೊಂಡಿದ್ದಾನೆ.