ಆರ್.ಆರ್.ನಗರ ಉಪಚುನಾವಣೆ:ವಿಕಲಚೇತನರಿಗಾಗಿ ವೀಲ್ ಚೇರ್ ವ್ಯವಸ್ಥೆ - R. R. Nagara by-election
🎬 Watch Now: Feature Video
ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆ ಜೆಪಿ ನಗರ ವಾರ್ಡ್ನಲ್ಲಿ ಸದ್ಯ ಬಿರುಸಿನ ಮತದಾನ ನಡೆಯುತ್ತಿದ್ದು, ಸದ್ಯ ವಿಕಲಚೇತನರು ಮತದಾನ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣದ ಹಿನ್ನೆಲೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಕಲಚೇತನರಿಗೆ ಅಂತಾ ವೀಲ್ ಚೇರ್ ನಿಗದಿ ಮಾಡಲಾಗಿದೆ.