ಜನಜಾಗೃತಿ ಜಾಥಾ ಉದ್ಘಾಟನೆ ವೇಳೆ ಪೊಲೀಸರು-ಹೋರಾಟಗಾರರ ನಡುವೆ ತಳ್ಳಾಟ - Quarrel between police-fighters in Bommanahalli

🎬 Watch Now: Feature Video

thumbnail

By

Published : Jan 22, 2021, 11:02 PM IST

ಕಳೆದ ಜನವರಿ 17 ರಿಂದ 25ರವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅನ್ನದಾತನ ನೆರವಿಗೆ ನಾವು-ನೀವು ಜನಜಾಗೃತಿ ಜಾಥಾಗೆ ಚಾಲನೆ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ನೂಕಾಟ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲಾ ಬೇಗೂರಿನ ಗಾರ್ವೆಬಾವಿಪಾಳ್ಯದ ಸಿಐಟಿಯು-ಸಿಪಿಐಎಂ ಕಚೇರಿ ಮುಂಭಾಗ ಜಾಥಾಗೆ ಚಾಲನೆ ನೀಡಿ ಮಾತನಾಡುವ ವೇಳೆ, ಬೇಗೂರು ಠಾಣಾ ಪೊಲೀಸರು ಏಕಾಏಕಿ ಹೋರಾಟಕ್ಕೆ ಅನುಮತಿ ಪಡೆದಿಲ್ಲವೆಂದು, ಮಾತನಾಡುತ್ತಿದ್ದ ಮುಖಂಡರನ್ನು ಎಳೆದಾಡಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಘಟನೆ ನಡೆದಿದೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.