ತುತ್ತು ಅನ್ನಕ್ಕಾಗಿ ಕಿತ್ತೂರು ರಾಣಿ ವಸತಿ ಶಾಲೆ ಮಕ್ಕಳ ಕಣ್ಣೀರು! ಮಕ್ಕಳ ಅನ್ನ ಕಿತ್ತರಾ ಪ್ರಾಂಶುಪಾಲೆ! - ವಸತಿ ಶಾಲೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4442455-thumbnail-3x2-jay.jpg)
ಕನಸಿನ ಮೂಟೆ ಹೊತ್ತು ಆ ಮಕ್ಕಳು ವಸತಿ ಶಾಲೆಗೆ ಸೇರಿದ್ದರು. ಸರ್ಕಾರ ಒದಗಿಸುವ ಅನುದಾನದಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಹೊಟ್ಟೆ ತುಂಬಾ ಊಟ ನೀಡಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕಿದ್ದ ಪ್ರಾಂಶುಪಾಲೆಯೇ ಇಲ್ಲಿ ವಿಲನ್ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬೀದಿಗಳಿದು ಪ್ರತಿಭಟಿಸಿದ್ರು.