ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುಗಡೆ: ನದಿಗಿಳಿದು ರೈತರ ಪ್ರತಿಭಟನೆ - ಸರ್ಕಾರದ ವಿರುದ್ಧ ಪ್ರತಿಭಟನೆ
🎬 Watch Now: Feature Video
ಮೈಸೂರು: ತಮಿಳುನಾಡಿನಿಗೆ ಕದ್ದುಮುಚ್ಚಿ ಕಬಿನಿ ಜಲಾಶಯದಿಂದ ನೀರು ಬಿಡುತ್ತಿರುವ ಕ್ರಮ ಖಂಡಿಸಿ ರೈತರು ನದಿಯಲ್ಲಿ ಇಳಿದು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ಕಬಿನಿ ಜಲಾಶಯದಿಂದ 2000 ಕ್ಯೂಸೆಕ್ ನೀರನ್ನು ರಾತ್ರೋರಾತ್ರಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ನಂಜನಗೂಡು ರೈತ ಸಂಘದ ಮುಖಂಡರು ಕಪಿಲಾ ನದಿಗೆ ಧುಮುಕಿ, ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.