ನೆರೆ ಸಂತ್ರಸ್ತರಿಗೆ ಒಳಿತಾಗಲೆಂದು ಪ್ರಾರ್ಥನೆ.. ಬಾಡಗಿಯ ಶೃದ್ಧಾನಂದ ಶ್ರೀಗಳ ಮಠದಲ್ಲಿ ಕೋಟಿ ಜಪ ಯಜ್ಞ! - ಬಾಡಗಿಯ ಶೃದ್ಧಾನಂದ ಶ್ರೀಗಳ ಮಠ
🎬 Watch Now: Feature Video
ಬಾಗಲಕೋಟೆ: ನೆರೆ ಬಂತು ಎಂದು ಯಾವ ಆಚರಣೆಗಳು ನಿಲ್ಲಬಾರದು. ಕೃಷ್ಣೆ ಮತ್ತೊಮ್ಮೆ ಮುನಿಯದಿರಲಿ ಎಂದು ಬಾಗಲಕೋಟೆ ಜಿಲ್ಲೆಯ ಬಾಡಗಿ ಗ್ರಾಮದ ಗ್ರಾಮಸ್ಥರು ಸದ್ಗುರು ಶೃದ್ಧಾನಂದ ಶ್ರೀಗಳ ಮಠದಲ್ಲಿ ಕೋಟಿ ಜಪ ಯಜ್ಞ ಮಾಡಿದರು.