ಎಸ್ ಪಿಬಿ ಆರೋಗ್ಯ ಚೇತರಿಕೆಗಾಗಿ ಸರಿಗಮಪ ತೀರ್ಪುಗಾರರಿಂದ ಪ್ರಾರ್ಥನೆ - ಎಸ್ಪಿಬಿ ಚೇತರಿಕೆಗೆ ಪ್ರಾರ್ಥನೆ
🎬 Watch Now: Feature Video
ಸಂಗೀತ ಮಾಂತ್ರಿಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚೇತರಿಕೆಗಾಗಿ ಎಲ್ಲಾ ಸಂಗೀತಗಾರರು ಇಂದು ಸಂಜೆ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸರಿಗಮಪ ರಿಯಾಲಿಟಿ ಶೋನಲ್ಲಿ ಕೂಡ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ನಿರೂಪಕಿ ಅನುಶ್ರೀ ಸೇರಿದಂತೆ ಹಲವು ಮಂದಿ ತೀರ್ಪುಗಾರರು ಎಸ್ಪಿಬಿ ಅವರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದರು.