ಈ ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ನಿಂದ ಬರೋಬ್ಬರಿ 1 ಕೋಟಿ 30 ಲಕ್ಷ ಕೋಟಿ ವಂಚನೆ! - postmaster for cheating as many custermers
🎬 Watch Now: Feature Video

ಹಣಕಾಸು ವಿಚಾರದಲ್ಲಿ ಖಾಸಗಿಯವರಿಂದ ಮೋಸವಾಗ್ತದೆ ಎಂದು ಜನರು ಸರ್ಕಾರಿ ವಲಯವನ್ನು ನಂಬುತ್ತಾರೆ. ಆದ್ರೆ, ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲೇ ಜನರಿಗೆ ನಂಬಿಕೆ ಇಲ್ಲದ ದುಃಸ್ಥಿತಿ ಎದುರಾಗಿದೆ. ಅಂಚೆ ಮಾಸ್ಟರ್ ಒಬ್ಬ ಜನ ಕಟ್ಟಿದ್ದ ಹಣವನ್ನು ನುಂಗಿ ಅಮಾಯಕ ಜನರನ್ನು ಮೋಸ ಮಾಡಿದ್ದಾನೆ. ಅಲ್ಲದೇ ತಾನೇ ತಪ್ಪೊಪ್ಪಿಕೊಂಡರೂ ಹಣ ಮಾತ್ರ ಜನರಿಗೆ ಸಿಗದೇ ಪರದಾಡುವಂತಾಗಿದೆ.