ರಂಗಪಂಚಮಿ ಹಿನ್ನೆಲೆ : ಹುಬ್ಬಳ್ಳಿಯಲ್ಲಿ ಯೋಧರ ಪಥ ಸಂಚಲನ

🎬 Watch Now: Feature Video

thumbnail

By

Published : Mar 11, 2020, 2:14 PM IST

ಹೋಳಿ ಹುಣ್ಣಿಮೆ ನಿಮಿತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ರಂಗಪಂಚಮಿ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಫಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ರ‍್ಯಾಪಿಡ್ ಆ್ಯಕ್ಷನ್​ ಪೋರ್ಸ್​, ಸಿಆರ್​ಪಿಎಫ್​, ಸಿಎಆರ್​ಎಫ್​ ಸಾವಿರಾರು ಸಿಬ್ಬಂದಿ ಪಾಲ್ಗೊಂಡಿದ್ದರು. ಗ್ಲಾಸ್ ಹೌಸ್ ನಿಂದ ಆರಂಭಗೊಂಡ ಪಥ ಸಂಚಲನ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಜನತಾ ಬಜಾರ್ ಸೇರಿ ಹಲವೆಡೆ ಸಂಚರಿಸಿತು. ಹೋಳಿ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.