ತಾಯಿ ಪ್ರೀತಿ ಮರೆಯಲು ಅಸಾಧ್ಯ: ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಕಾತ್ಯಾಯಿನಿ ಮನದಾಳ - inspecter kathayani alva interview
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7136645-thumbnail-3x2-bngngn.jpg)
ಇಂದು ವಿಶ್ವ ಅಮ್ಮಂದಿರ ದಿನ. ಮಕ್ಕಳಿಂದ ದೂರವಿದ್ದು, ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸ್ತಿರುವ ಶಿವಾಜಿನಗರ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ತಮ್ಮ ತಾಯಿಯ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ನೂರಾರು ಗಂಡ, ಹೆಂಡತಿಯರು ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರ್ತಾರೆ. ಇದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ? ಅನ್ನೋದ್ರ ಬಗ್ಗೆ ವಾಸ್ತವ ಪರಿಸ್ಥಿತಿ ಕುರಿತು ಈಟಿವಿ ಭಾರತ ಪ್ರತಿನಿಧಿ ಜೊತೆ ಅವರು ಮಾತನಾಡಿದ್ದಾರೆ.
Last Updated : May 10, 2020, 12:46 PM IST