ರೈತರ ಸಾಲಮನ್ನಾ ಹಣಕ್ಕೆ ಕನ್ನ... ಕಾರ್ಯದರ್ಶಿಯ ಚಳಿ ಬಿಡಿಸಿದ ಗ್ರಾಮಸ್ಥರು! - undefined
🎬 Watch Now: Feature Video
ಹಾಸನ: ರೈತ ದೇಶದ ಬೆನ್ನೆಲುಬು ಅನ್ನೋದು ಹೆಸರಿಗೆ ಮಾತ್ರ ಎಂಬಂತಿದೆ! ಯೋಜನೆಗಳ ಹೆಸರಲ್ಲಿ ರೈತನನ್ನು ಸುಲಿಗೆ ಮಾಡುವ ಅಧಿಕಾರಿಗಳಿಗೇನೂ ಕೊರತೆಯಿಲ್ಲ. ಸರ್ಕಾರ ಮಾತ್ರ ಸಾಲ ಮನ್ನಾ ಮಾಡಿದ್ದೀವಿ ಎನ್ನುತ್ತದೆ. ಆದ್ರೆ ಇಲ್ಲೊಬ್ಬ ವಂಚಕ ರೈತರ ಸಾಲದ ದುಡ್ಡನ್ನು ತಿಂದು ತೇಗಿ, ಇದೀಗ ಸಿಕ್ಕಿಬಿದ್ದಿದ್ದಾನೆ.