ಸಾಮಾಜಿಕ ಅಂತರಕ್ಕೆ ಶಿರಾದಲ್ಲಿ ಅಸಡ್ಡೆ: ತರಕಾರಿ, ಪೆಟ್ರೋಲ್​​ ಖರೀದಿಯಲ್ಲಿ ಜನರು ಬ್ಯುಸಿ - Dead from coronavirus infection

🎬 Watch Now: Feature Video

thumbnail

By

Published : Mar 29, 2020, 11:42 AM IST

ಈಗಾಗಲೇ ಶಿರಾ ಪಟ್ಟಣದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಸಾಕಷ್ಟು ಆತಂಕವಿದ್ದರೂ ಜನರು ಮಾತ್ರ ಪೆಟ್ರೋಲ್ ಮತ್ತು ತರಕಾರಿ ಖರೀದಿಸಲು ಗುಂಪು ಗುಂಪಾಗಿ ಮುಗಿಬಿದ್ದಿರುವುದು ಕಂಡುಬಂತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.