ಏರುತ್ತಿರುವ ತೈಲ ಬೆಲೆ: ಹೀಗಂತಾರೇ ಶಿವಮೊಗ್ಗ ಜನ

By

Published : Jun 30, 2021, 9:40 PM IST

thumbnail
ಲಾಕ್​ಡೌನ್​ನಿಂದಾಗಿ ಜನ ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್​, ಗ್ಯಾಸ್ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ. ಶಿವಮೊಗ್ಗ ನಗರದಲ್ಲಿ ಇಂದಿನ ಪೆಟ್ರೋಲ್ ಬೆಲೆ 103.5 ರೂ. ಇದ್ರೆ, ಡೀಸೆಲ್​ ದರ 95.74 ಇದೆ‌. ಹೀಗಾಗಿ ಜನ ಹಿಡಿ ಶಾಪ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.