ರಾಹುಲ್ ಗಾಂಧಿ ಪರಿವರ್ತನಾ ಸಮಾವೇಶ ಕುರಿತು ಜನಾಭಿಪ್ರಾಯ ಹೀಗಿದೆ ನೋಡಿ - HDD
🎬 Watch Now: Feature Video
ಬೆಂಗಳೂರು: ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ನಡೆದ ರಾಹುಲ್ ಗಾಂಧಿಯ ಪರಿವರ್ತನಾ ಸಮಾವೇಶಕ್ಕೆ ಬಂದು ಮೈತ್ರಿ ಸರ್ಕಾರದ ಬಗ್ಗೆ ಅಭಿಪ್ರಾಯಗಳನ್ನು ಈಟಿವಿ ಭಾರತ ಜೊತೆ ಹಂಚಿಕೊಂಡರು. ಹಣದ ಆಮಿಷ ಯಾರೂ ಒಡ್ಡಲಿಲ್ಲ, ಸ್ವಯಂಪ್ರೇರಣೆಯಿಂದ ಸಮಾವೇಶಕ್ಕೆ ಬಂದಿದ್ದೇವೆ. ಜೊತೆಗೆ ಮೋದಿ ಸರ್ಕಾರ ಬಡವರಿಗೆ ಯಾವುದೇ ಅನುಕೂಲಕರವಾದ ಯೋಜನೆ ತಂದಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗಿ ರೈತರಿಗೆ ಹಾಗೂ ಬಡವರ ಪರ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.