ಕೋಟೆ ನಾಡಲ್ಲಿ ಪ್ರಾಣಿಗಳಿಗಿಲ್ಲ ಭದ್ರಕೋಟೆ, ಕಂಡಕಂಡಲ್ಲಿ ಅಟ್ಟಾಡಿಸಿ ಕೊಲ್ಲುತ್ತಿದ್ದಾರೆ ಜನ: ಏನ್​ ಮಾಡ್ತಿದ್ದಾರೆ ಅಧಿಕಾರಿಗಳು? - jogi matti forest

🎬 Watch Now: Feature Video

thumbnail

By

Published : Sep 18, 2019, 11:23 PM IST

ಕೋಟೆನಾಡಿನಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಅದೆಷ್ಟೋ ಪ್ರಾಣಿಗಳ ಮೇಲೆ ಮಾನವ ತನ್ನ ಕ್ರೌರ್ಯವನ್ನು ತೋರಿಸುತ್ತಿದ್ದಾನೆ. ಹಾಗೆಯೇ ರೈತರು ಬೆಳೆದ ಬೆಳೆಗಳ ಮೇಲೆ ಪ್ರಾಣಿಗಳು ದಾಂಗುಡಿ ಇಟ್ಟು ನಾಶ ಪಡಿಸಿವೆ. ಈ ಸಂಘರ್ಷವನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಮೌನ ವಹಿಸಿದ್ದೇಕೆ?

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.