ಕ್ಲಾರಿಫಿಕೇಶನ್ ಸೆಷನ್ಗಳು ವರದಾನವಾಯ್ತು: ಟಾಪರ್ ಪವನ್ ಗೌಡ ಸಕ್ಸಸ್ ಸೀಕ್ರೆಟ್ - Pawan S Gowda a student of Narayana PU College
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8508399-209-8508399-1598022743331.jpg)
ಬೆಂಗಳೂರು: ಸಿಲಿಕಾನ್ ಸಿಟಿಯ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿ ಪವನ್ ಎಸ್. ಗೌಡ, ಬಿ ಫಾರ್ಮಾ-ಡಿನಲ್ಲಿ 3ನೇ ರ‍್ಯಾಂಕ್, ಪಶುವೈದ್ಯ ವಿಜ್ಞಾನದಲ್ಲಿ 4ನೇ ರ‍್ಯಾಂಕ್, ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ 7ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈ ಸಾಧನೆ ಹಿಂದಿನ ಗುಟ್ಟು ಕಾಲೇಜಿನಲ್ಲಿ ನಡೆಯುತ್ತಿದ್ದ ಸೆಷನ್ ಕ್ಲಾಸ್ಗಳೇ ಅಂತಾರೇ ಪವನ್ ಎಸ್. ಗೌಡ. ನಿರಂತರ ಅಭ್ಯಾಸ ಹಾಗೂ ಯಾವುದೇ ಅನುಮಾನಗಳು ಇದ್ದರೂ ಶಿಕ್ಷಕರು ಬಗೆಹರಿಸಿ ಸುಲಭ ಮಾಡುತ್ತಿದ್ದರು. ಪೋಷಕರ ಸಹಕಾರ ಸಹಾಯವಿಲ್ಲದೇ ಇದ್ದರೆ, ಈ ಸಾಧನೆ ಅಸಾಧ್ಯ ಎಂದಿದ್ದಾರೆ.
Last Updated : Aug 21, 2020, 10:27 PM IST