ಕೊಯ್ಯುವ ಮುನ್ನವೇ ಕಣ್ಣೀರು ಹಾಕಿಸಿದ ಈರುಳ್ಳಿ...ದರ ಕುಸಿತದಿಂದ ವಿಜಯಪುರ ರೈತರು ಕಂಗಾಲು - ಲೆಟೆಸ್ಟ್ ಈರುಲ್ಳಿ ಬೆಲೆ ಕುಸಿತ ನ್ಯೂಸ್
🎬 Watch Now: Feature Video
ಉತ್ತರ ಕರ್ನಾಟಕದ ರೈತರಿಗೆ ಒಂದಿಲ್ಲೊಂದು ತೊಂದರೆ ಬಾಧಿಸುತ್ತಲೆ ಇರುತ್ತದೆ. ಈ ಸಾರಿ ಅನಾವೃಷ್ಟಿ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು ಹಾಕಿಸಿದೆ. ಬೆಲೆ ಕುಸಿತದಿಂದಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಕುರಿತ ಸ್ಟೋರಿ ಇಲ್ಲಿದೆ.