ಮಲ್ಪೆ ಬೀಚ್ಗೆ ನೋ ಎಂಟ್ರೀ ಯಾಕೆ.? ಪಶ್ಚಿಮ ಕರಾವಳಿಯ ಪ್ರಮುಖ ಆಕರ್ಷಣೆ ಸ್ಥಳ - ಉಡುಪಿ ಜಿಲ್ಲೆಯ ಪಶ್ಚಿಮ ಕರಾವಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4193674-thumbnail-3x2-udpdp.jpg)
ವಿಶ್ವಪ್ರಸಿದ್ದ ಮಲ್ಪೆ ಬೀಚ್ಗೆ ಸದ್ಯ ನೋ ಎಂಟ್ರಿ. ಉಡುಪಿ ಜಿಲ್ಲೆಯ ಪಶ್ಚಿಮ ಕರಾವಳಿಯ ಪ್ರಧಾನ ಆಕರ್ಷಣೆ ಸ್ಥಳ ಇದಾಗಿದೆ. ಆದರೆ ಮುಂಗಾರಿನ ಅಬ್ಬರ, ಕಡಲಿನ ಆರ್ಭಟಕ್ಕೆ ಅಪಾಯದ ಅಲೆಗಳ ಅಬ್ಬರದಿದ್ದಾಗಿ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯಲು ಅವಕಾಶ ನೀಡುತ್ತಿಲ್ಲ. ಸಮುದ್ರಕ್ಕೆ ಇಳಿಯದಂತೆ ತಡೆಯುವುದು ಲೈಪ್ ಗಾರ್ಡ್ ಕಾವಲು ನಿಂತಿದ್ದಾರೆ. ಹೇಗಿದೆ ನೋಡಿ ಬೀಚ್ ಭದ್ರತೆ.