ಕೊಪ್ಪಳದಲ್ಲಿ ಎಟಿಎಂ ಕೇಂದ್ರಗಳಲ್ಲಿಲ್ಲ ಸ್ಯಾನಿಟೈಸರ್​, ಹಣ ಡ್ರಾ ಮಾಡಲು ಭಯ: ಪ್ರತ್ಯಕ್ಷ ವರದಿ - ಕೊಪ್ಪಳ ಸುದ್ದಿ

🎬 Watch Now: Feature Video

thumbnail

By

Published : May 12, 2020, 1:32 PM IST

ಕೊಪ್ಪಳ: ವಹಿವಾಟು ಸ್ಥಳದಲ್ಲಿ ಸ್ಯಾನಿಟೈಸರ್​ ಇಡಬೇಕು ಎಂದು ಸರ್ಕಾರ ಸೂಚಿಸಿದೆ. ಆದರೆ, ಕೊಪ್ಪಳದಲ್ಲಿ ಈ ನಿಯಮ ಗಾಳಿಗೆ ತೂರಲಾಗುತ್ತಿದೆ. ಅದರಲ್ಲೂ ನಗರದಲ್ಲಿರುವ ಎಟಿಎಂ ಕೇಂದ್ರಗಳಲ್ಲಿ ಒಂದೇ‌ ಒಂದು ಸಣ್ಣ ಸ್ಯಾನಿಟೈಸರ್​ ಬಾಟಲಿಯನ್ನೂ ಇಟ್ಟಿಲ್ಲ. ಇದರಿಂದಾಗಿ ಗ್ರಾಹಕರು ಭಯದಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.