ರಿಂಗ್ ಬದಲು ಮಾಸ್ಕ್ ಧರಿಸಿ ಕೊರೊನಾ ಜಾಗೃತಿ ಮೂಡಿಸಿದ ನವ ಜೋಡಿ - ಕೊರೊನಾ ಜಾಗೃತಿ ಮೂಡಿಸಿದ ನವ ಜೋಡಿ

🎬 Watch Now: Feature Video

thumbnail

By

Published : Apr 17, 2021, 1:04 PM IST

ಬೆಂಗಳೂರು: ಕೊರೊನಾ ಎರಡನೇ ಅಲೆ ತೀವ್ರತೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ನವಜೋಡಿಯೊಂದು ವಿಭಿನ್ನವಾಗಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ. ಹೆಸರಘಟ್ಟದ 8 ನೇ ಮೈಲಿಯ ಕನಕ ಪಾರ್ಟಿ ಹಾಲ್​ನಲ್ಲಿ ನಡೆದ ರಮ್ಯ ಮತ್ತು ಯೋಗೇಶ್ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರಿಂಗ್ ಬದಲು ಒಬ್ಬರಿಗೊಬ್ಬರು ಮಾಸ್ಕ್ ಹಾಕುವ ಮೂಲಕ ಜಾಗೃತಿ ಮೂಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.