ಬೀದರ್ನಲ್ಲಿ ಹೊಸ ವರ್ಷಾಚರಣೆ ಸಂಭ್ರಮ: ಸಚಿವ ಪ್ರಭು ಚವ್ಹಾಣ್ ಡ್ಯಾನ್ಸ್ ಜಲ್ವಾ! - ನ್ಯೂ ಇಯರ್ ಸೆಲೆಬ್ರೇಷನ್
🎬 Watch Now: Feature Video
ಬೀದರ್: ಹೊಸ ವರ್ಷದ ಹಿನ್ನಲೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಡರಾತ್ರಿವರೆಗೆ ಡಿಜೆ ಸೌಂಡ್ಗೆ ಮೈಮರೆತು ಕುಣಿದರು. ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡದ ನಿವಾಸದಲ್ಲಿ ಸಚಿವರು ತಮ್ಮ ಕುಟುಂಬಸ್ಥರೊಂದಿಗೆ ಸಂಭ್ರಮಿಸಿದರು. ಈ ವೇಳೆ ಆಕಾಶದಂಗಳದಲ್ಲಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಸಚಿವರು ಹೊಸ ವರ್ಷವನ್ನು ಸ್ವಾಗತಿಸಿದರು.