ನೂತನ ಸಚಿವ ಡಾ. ಸುಧಾಕರ್ ಬಿಜೆಪಿ ಕಚೇರಿಗೆ ಭೇಟಿ... ಪಕ್ಷದ ನಿಯಮ ಪಾಲನೆ - ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
🎬 Watch Now: Feature Video
ಬೆಂಗಳೂರು: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ದಿನಕ್ಕೊಬ್ಬ ಸಚಿವ ಬಿಜೆಪಿ ಕಚೇರಿಗೆ ಭೇಟಿ ನೀಡಬೇಕು ಎನ್ನುವ ನಿಯಮವನ್ನು ಡಾ. ಸುಧಾಕರ್ ಪಾಲಿಸಿದ್ದು ಕಾರ್ಯಕರ್ತರ ಅಹವಾಲನ್ನು ಅವರು ಆಲಿಸಿದ್ರು.