ಹೊಸ ಟ್ರಾಫಿಕ್ ರೂಲ್ಸ್ ಪಾಲನೆಗೆ ಹೊಸ ಉಪಾಯ... ಚಿಕ್ಕೋಡಿಯಲ್ಲಿ ಈ ವ್ಯಕ್ತಿಯ ಐಡಿಯಾ ಹೇಗಿದೆ ನೋಡಿ! - ಬೆಳಗಾವಿ ಜಿಲ್ಲಾ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4447897-thumbnail-3x2-traffic.jpg)
ಸರ್ಕಾರದ ನೂತನ ಸಂಚಾರಿ ನಿಯಮ ಪಾಲನೆಗೆ ಚಿಕ್ಕೋಡಿ ಪಟ್ಟಣದ ಶ್ರೀ ಅಲ್ಲಮಪ್ರಭು ಅನ್ನದಾನ ಸಮಿತಿಯ ಸಂಸ್ಥಾಪಕ ಮತ್ತು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಹೊಸ ಉಪಾಯವೊಂದನ್ನ ಕಂಡುಕೊಂಡಿದ್ದಾರೆ. ತಮ್ಮ ಹೆಲ್ಮೆಟ್ಗೆ ವಾಹನಕ್ಕೆ ಸಂಭಂದಪಟ್ಟ ಎಲ್ಲ ಕಾಗದ ಪತ್ರಗಳನ್ನು ಅಂಟಿಸುವ ಮೂಲಕ ಸಂಚಾರಿ ಪೋಲಿಸರಿಗೆ ದಾಖಲಾತಿ ತೋರಿಸಿ ಸಹಕಾರಿಯಾಗುವ ಮೂಲಕ ಜನರಿಗೆ ವಾಹನ ಕಾಯ್ದೆ ಪರಿಪಾಲನೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.