ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ನಡೆ ಖಂಡನೀಯ: ನೆಹರು ಓಲೇಕಾರ್ - pak pro slogans latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6158027-thumbnail-3x2-haveri.jpg)
ಪಾಕ್ ಪರ ಘೋಷಣಿ ಕೂಗಿದ ಅಮೂಲ್ಯ ನಡೆಗೆ ಕಾರ್ಯಕ್ರಮದಲ್ಲಿದ್ದವರೇ ಸಹಿಸಿಲ್ಲಾ, ವಿದ್ಯಾವಂತೆಯಾಗಿರುವ ಅಮೂಲ್ಯ ಈ ರೀತಿ ಹೇಳಬಾರದಿತ್ತು ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಒಂದು ಮನೆಯ ಅನ್ನ ಉಂಡು, ನೀರು ಕುಡಿದು ಬೇರೆ ಮನೆಯನ್ನು ಹೊಗಳೋದು ಸರಿಯಲ್ಲ ಎಂದರು. ಈ ರೀತಿ ಹೇಳಿಕೆ ನೀಡುವುದು ರಾಷ್ಟ್ರದ್ರೋಹಿ, ದೇಶದ್ರೋಹಿ ಕೆಲಸ ಎಂದು ಅಮೂಲ್ಯಳ ಹೇಳಿಕೆಯನ್ನು ಶಾಸಕ ಓಲೇಕಾರ್ ಖಂಡಿಸಿದರು.