ಪುಷ್ಪಗಿರಿ ಉತ್ಸವ: ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ - hassan Pushpagiri Festival
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5590076-thumbnail-3x2-lekh.jpg)
ಪುಷ್ಪಗಿರಿ ಸಂಸ್ಥಾನ ಮಠದ ವತಿಯಿಂದ ರಾಷ್ಟ್ರೀಯ ಮಟ್ಟದ ಶ್ರೀ ಪುಷ್ಪಗಿರಿ ಉತ್ಸವ ಇಂದು ಜರುಗಲಿದ್ದು, ಈಗಾಗಲೇ ಹಳೇಬೀಡು ಮತ್ತು ಪುಷ್ಪಗಿರಿ ಮಹಾಸಂಸ್ಥಾನ ಮಠ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಮಠದಲ್ಲಿ ದಶಕಗಳ ಬಳಿಕ ಇಂತಹದೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಜರುಗಲು ಕಾರಣವೇನು...? ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸ್ತಾರೆ...? ಅದ್ರ ಒಂದು ವರದಿ ಇಲ್ಲಿದೆ.