ಮಂಜು ಕವಿದ ವಾತಾವರಣದಲ್ಲಿ ರಾಷ್ಟ್ರೀಯ ಹೆದ್ದಾರಿ 48.. - ಮಂಜು ಕವಿದ ವಾತಾವರಣದಲ್ಲಿ ರಾಷ್ಟ್ರೀಯ ಹೆದ್ದಾರಿ 48

🎬 Watch Now: Feature Video

thumbnail

By

Published : Jan 13, 2020, 2:56 PM IST

ತುಮಕೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿಂದು ಬೆಳ್ಳಂಬೆಳಗ್ಗೆ ಮಂಜು ಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬೆಳಗ್ಗೆ 8 ಗಂಟೆಯಾದ್ರೂ ರಾಷ್ಟ್ರೀಯ ಹೆದ್ದಾರಿ 48 ಸಂಪೂರ್ಣ ಮಂಜು ಕವಿದ ವಾತಾವರಣದಲ್ಲಿ ಕಂಡು ಬರುತ್ತಿತ್ತು. ರಸ್ತೆ ಸರಿಯಾಗಿ ಗೋಚರಿಸದೆ ಹೆಡ್‌ಲೈಟ್ ಹಾಕಿಕೊಂಡು ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.