ಈ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತದ್ದು ಯಾವ ಸಾಹಸಕ್ಕೆ ಗೊತ್ತಾ? - ಹೊನ್ನಾವರದ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
🎬 Watch Now: Feature Video
ಆ ಪುಟ್ಟ ಬಾಲಕಿ ತನ್ನ ಸಹೋದರನ ಜೊತೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು. ಆ ದಿನ ಆಕಳು ಎಲ್ಲಿತ್ತೋ ಗೊತ್ತಿಲ್ಲ. ದಿಢೀರನೆ ಪುಟ್ಟ ಬಾಲಕನ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದಿದ್ದ ಪುಟ್ಟ ಕುವರಿ ಆಕಳ ದಾಳಿಯಿಂದ ಸಹೋದರನ ಪ್ರಾಣ ರಕ್ಷಿಸಿದ್ದಾಳೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಳು. ಇದೀಗ ಈ ಕುವರಿಯ ಧೈರ್ಯಕ್ಕೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಒಲಿದು ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
TAGGED:
National Bravery Award 2020