ನಿಜ ನಾಗನಿಗೆ ಪೂಜೆ ಸಲ್ಲಿಸಿ ನಾಗರ ಪಂಚಮಿ ಆಚರಣೆ - ಕೊರೊನಾ ನಡುವೆ ನಾಗರ ಪಂಚಮಿ
🎬 Watch Now: Feature Video
ಕಾರವಾರ: ಎಲ್ಲೆಡೆ ಕಾಡುತ್ತಿರುವ ಕೊರೊನಾ ವೈರಸ್ ಇದೀಗ ನಾಗರಪಂಚಮಿ ಸಂಭ್ರಮದ ಮೇಲೆ ಬರೆ ಎಳೆದಿದೆ. ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆ ಪ್ರಮುಖ ನಾಗ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿದ್ದು, ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸುವಂತಾಗಿದೆ. ಆದಾಗ್ಯೂ ಗ್ರಾಮವೊಂದರಲ್ಲಿ ರಕ್ಷಣೆ ಮಾಡಲಾಗಿದ್ದ ನಿಜ ನಾಗರಕ್ಕೆ ಸ್ಥಳೀಯರು ಪೂಜೆ ಸಲ್ಲಿಸಿ ನಾಗರಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.