ವಾಹ್! ವಿದ್ಯುದ್ದೀಪಾಲಂಕಾರದಲ್ಲಿ ಝಗಮಗಿಸುವ ಮೈಸೂರು ಅರಮನೆ ನೋಡಲು ಕಣ್ಣೆರಡು ಸಾಲದು! ವಿಡಿಯೋ - ಮೈಸೂರು ಅರಮನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4693328-thumbnail-3x2-wdfdf.jpg)
ವಿಶ್ವವಿಖ್ಯಾತ ಮೈಸೂರು ದಸರಾ ವೈಭವದ ಜಂಬೂ ಸವಾರಿ ಹಾಗು ಪಂಜಿನ ಕವಾಯತಿನ ಮೂಲಕ ಸಂಪನ್ನಗೊಂಡಿದೆ. ಐತಿಹಾಸಿಕ ಅರಮನೆ ಚಿನ್ನದ ಬಣ್ಣದ ಹೊಳಪಿನಿಂದ ಝಗಮಗಿಸುತ್ತಿದೆ.ಈ ಮೋಹಕ ದೃಶ್ಯಗಳನ್ನು ನೀವು ನೋಡಿ ಆನಂದಿಸಿ..
Last Updated : Oct 8, 2019, 11:08 PM IST