ಸ್ವಾಮಿ ನಿಷ್ಠೆಯ ಪ್ರತೀಕ ವಜ್ರ ಮುಷ್ಟಿ ಕಾಳಗ, ಈ ಆಯುಧ ಕುಸ್ತಿಯಲ್ಲಿ ರಕ್ತ ಚಿಮ್ಮುವುದೇಕೆ? - ಮೈಸೂರು ದಸರಾ-2019
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4687633-thumbnail-3x2-mys.jpg)
ಮೈಸೂರು: ಮೈಸೂರು ದಸರಾದಲ್ಲಿ ಜಟ್ಟಿ ಕಾಳಗವು ಪರಂಪರಾಗತವಾಗಿ ನಡೆದುಕೊಂಡು ಬಂದಿದೆ ಎಂದು ಬಲರಾಮ ಜೆಟ್ಟಿಯ ಕುಟುಂಬದವರು ಹೇಳಿದರು.ನಮ್ಮ ಪೂರ್ವಜರೂ ಕೂಡ ಜಟ್ಟಿಗಳಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕೇವಲ ಜಟ್ಟಿಯ ಏಟಿಗೆ ಎದುರಾಳಿ ಜಟ್ಟಿಯಿಂದ ರಕ್ತ ಚಿಮ್ಮುತ್ತದೆ. ಮುಂಚೆ ಸೇರುಗಟ್ಟಲೆ ರಕ್ತ ಸುರಿಯುತಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ.