ಬಡ ಮಹಿಳೆಯರಿಗೆ ದಿನಸಿ ಕಿಟ್​ ವಿತರಿಸಿದ ಮುಸ್ಲಿಂ ಮುಖಂಡರು - Muddebihala latest news

🎬 Watch Now: Feature Video

thumbnail

By

Published : May 17, 2020, 1:03 PM IST

ಮುದ್ದೇಬಿಹಾಳ: ಪಟ್ಟಣದ ಪುರಸಭೆ ವಾರ್ಡ್ ನಂ18ರಲ್ಲಿ ಕೆಲಸವಿಲ್ಲದೆ ಕಷ್ಟಪಡುತ್ತಿರುವ ಬಡ ಮಹಿಳೆಯರಿಗೆ ಮುಸ್ಲಿಂ ಸಮಾಜದ ಸದಸ್ಯ ಅಲ್ಲಾಭಕ್ಷ ಢವಳಗಿ ಅವರು ದಿನಸಿ ಕಿಟ್​ಗಳನ್ನು ವಿತರಿಸಿದರು. ಕಳೆದೆರಡು ದಿನಗಳಿಂದ ಮುಸ್ಲಿಂ ಸಮಾಜ ಈ ಕಾರ್ಯ ಮಾಡಿಕೊಂಡು ಬಂದಿದ್ದು, ಇಂದು 200 ಜನ ಮಹಿಳೆಯರಿಗೆ ದಿನಸಿ ಕಿಟ್​ ವಿತರಿಸಿದರು. ಈ ವೇಳೆ ಅಮಾನತ್ ಬ್ಯಾಂಕ್ ಅಧ್ಯಕ್ಷ ಲಾಡ್ಲೆಮಶಾಕ್ ನಾಯ್ಕೋಡಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಾಪ್​ ಢವಳಗಿ,ಸಹೋದರ ಅಜೀಜ್​ ಢವಳಗಿ ಇದ್ದರು.‌

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.