ಇಸ್ತ್ರಿ ಅಂಗಡಿಯ ಕನ್ನಡಾಭಿಮಾನದ 'ಮೂರ್ತಿ'! - ಲೆಟೆಸ್ಟ್ ಶಿವಮೊಗ್ಗ ಇಸ್ತ್ರಿ ಅಂಗಡಿ ಮಾಲೀಕ ಮೂರ್ತಿ ನ್ಯೂಸ್
🎬 Watch Now: Feature Video
ನವೆಂಬರ್ ಬಂದರೆ ಕನ್ನಡಾಭಿಮಾನ ಎಲ್ಲರಲ್ಲೂ ಕೂಡಾ ಉಕ್ಕಿ ಹರಿಯುತ್ತದೆ. ಕೆಲವರು ತಮ್ಮ ಅಭಿಮಾನವನ್ನು ಪ್ರದರ್ಶಿಸಿದರೆ, ಇನ್ನೂ ಕೆಲವರು ಮೌನವಾಗಿಯೇ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಾರೆ. ತಮ್ಮ ವೃತ್ತಿಯ ಜೊತೆ ಜೊತೆಗೆ ಕನ್ನಡದ ಕಂಪು ಪಸರಿಸೋ ಕೆಲಸವನ್ನು ಮಾಡುತ್ತ ಕನ್ನಡದ ಮೂರ್ತಿ ಅಂತಾನೆ ಪ್ರಸಿದ್ಧ ಆಗಿದ್ದಾರೆ ಇಲ್ಲೋರ್ವ ವ್ಯಕ್ತಿ...