ಮುರಗಮಲ್ಲಾ ದರ್ಗಾಕ್ಕಿಲ್ಲ ಸರ್ಕಾರದ ಆಸರೆ, ಭಕ್ತರಿಂದಲೇ ದರ್ಗಾ ಅಭಿವೃದ್ಧಿ - , ಭಕ್ತರಿಂದಲೇ ಮುರಗಮಲ್ಲಾ ದರ್ಗಾ ಅಭಿವೃದ್ಧಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5654507-thumbnail-3x2-seenu.jpg)
ಮುಸ್ಲೀಮರ ಪವಿತ್ರ ಯಾತ್ರಾ ಸ್ಥಳವಾದ ಮುರಗಮಲ್ಲಾ ದರ್ಗಾ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ವಾರ್ಷಿಕವಾಗಿ ಕೋಟ್ಯಂತರ ಹಣ ಸಂಗ್ರಹಿಸುತ್ತಿರುವ ದರ್ಗಾ ಅಭಿವೃದ್ದಿಯಲ್ಲಿ ಕುಂಠಿತವಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ.