ಜನತೆ ಸುರಕ್ಷತೆ ಕಡೆ ಗಮನ ಕೊಡುತ್ತಿಲ್ಲಾ, ಮುಂಡರಗಿ ಅನ್ನದಾನೀಶ್ವರ ಶ್ರೀಗಳು ಕಳವಳ - Mundaragi Annadaneshwar Shri is concerned about the safety of the people

🎬 Watch Now: Feature Video

thumbnail

By

Published : Mar 29, 2020, 12:33 PM IST

Updated : Mar 29, 2020, 12:49 PM IST

ಕೊರೊನಾ ವೈರಸ್‌ ಬಗ್ಗೆ ನಾಡಿದ ಜನತೆ ಸುರಕ್ಷತೆಯ ಕಡೆ ಗಮನ ಹರಿಸ್ತಿಲ್ಲಾ ಎಂದು ಮುಂಡರಗಿಯ ಜಗದ್ಗುರು ಡಾ.ಅನ್ನದಾನೀಶ್ವರ ಮಹಾ ಶಿವಯೋಗಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯದ ವ್ಯವಸ್ಥೆಯನ್ನು ನಾವೆಲ್ಲಾ ಗೌರವಿಸಬೇಕು. ಈ ವೈರಸ್ ಬಹಳಷ್ಟು ಭಯಾನಕವಾಗಿ ಜಾಗತಿಕವಾಗಿ ಹಬ್ಬಿಕೊಂಡಿದೆ. ಮಹಾಮಾರಿಯನ್ನು ಓಡಿಸುವಲ್ಲಿ ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದಿದ್ದಾರೆ.
Last Updated : Mar 29, 2020, 12:49 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.